ಶುಕ್ರವಾರ, ಅಕ್ಟೋಬರ್ 23, 2009
ಯಾಕೆ ಹೀಗೆ ???
""ಕುಡಿದು ವಾಹನ ಚಲಾಯಿಸುವುದು ಅಪರಾಧ. ಆದರೆ ಪ್ರತಿಯೊಂದು ಬಾರ್-ನ ಎದುರು ಪರ್ಕಿಂಗ್ ಲಾಟ್ ತಪ್ಪದೇ ಇರುತ್ತದೆ.""
ಸೋಮವಾರ, ಜನವರಿ 5, 2009
ಬೆಂಗಳೂರು ಕೋಲ್ಕಾತಾ ಆಗೊದರಲ್ಲಿ ಸಂದೇಹವಿಲ್ಲ..
ಎಲ್ಲಾ ಮರಗಳು ಉರುಳಿ ನೆಲ ಕಚ್ಚುತ್ತಿವೆ. ಕ್ರಮೇಣ ಇಲ್ಲಿನ ತಂಪು ಹವೆಗೆ ಬಿಸಿ ತಾಗಲಿದೆ.ಒಂದಿಷ್ಟು ಮರಗಳು ಮೆಟ್ರೋ ಹೆಸರಿನಲ್ಲಿ ಗಲ್ಲಿಗೇರಿಸಲ್ಪಟ್ಟರೆ ಇನ್ನು ಕೆಲವು ಮರಗಳ ಬುಡಗಳನ್ನು ರಸ್ತೆಗಳು ನುಂಗುತ್ತಿವೆ.ಸುಮಾರು ೯೫೦೦ ಮರಗಳನ್ನು ಮೆಟ್ರೋ ಹೆಸರಿನಲ್ಲಿ ಕತ್ತರಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)