ಒಂದೆರಡು ಸಾಲು ಬರೆಯಬೇಕು. ಅದು ಎಲ್ಲರನ್ನು ಮುಟ್ಟಬೇಕು. ಒಂದೆರಡು ಸಾಲು ಸಾಕು. ಹೇಳಿರುವುದಕ್ಕಿಂತ ಹೇಳದೇ ಇರುವದೇ ಹೆಚ್ಚಿರಲಿ.
ಸೋಮವಾರ, ಜನವರಿ 5, 2009
ಬೆಂಗಳೂರು ಕೋಲ್ಕಾತಾ ಆಗೊದರಲ್ಲಿ ಸಂದೇಹವಿಲ್ಲ..
ಎಲ್ಲಾ ಮರಗಳು ಉರುಳಿ ನೆಲ ಕಚ್ಚುತ್ತಿವೆ. ಕ್ರಮೇಣ ಇಲ್ಲಿನ ತಂಪು ಹವೆಗೆ ಬಿಸಿ ತಾಗಲಿದೆ.ಒಂದಿಷ್ಟು ಮರಗಳು ಮೆಟ್ರೋ ಹೆಸರಿನಲ್ಲಿ ಗಲ್ಲಿಗೇರಿಸಲ್ಪಟ್ಟರೆ ಇನ್ನು ಕೆಲವು ಮರಗಳ ಬುಡಗಳನ್ನು ರಸ್ತೆಗಳು ನುಂಗುತ್ತಿವೆ.ಸುಮಾರು ೯೫೦೦ ಮರಗಳನ್ನು ಮೆಟ್ರೋ ಹೆಸರಿನಲ್ಲಿ ಕತ್ತರಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ